ZPDK Facebook Link ZPDK Youtube Link    English Skip to main content A+   A-
 	ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್  ಕಾಯಿದೆಯ ಮೂರು ಶ್ರೇಣಿಗಳ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ
	ಮೊದಲನೆಯ  ಹಂತದ   ಪಂಚಾಯತ್  ರಾಜ್   ವ್ವವಸ್ಥೆಯಾಗಿದ್ದು,  ಇದರ   ಕಚೇರಿಯು  ಜಲ್ಲಾ  ಕೇಂದ್ರವಾದ 
	ಮಂಗಳೂರಿನ ಕೊಟ್ಟಾರದಲ್ಲಿ ಇದೆ. 
	ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣೆಯಲ್ಲಿ ಚುನಾಯಿತ ಪ್ರತಿನಿದಿ ಮತ್ತು ಆಡಳಿತ ವಿಭಾಗವು ಒಳಗೊಂಡಿರುತ್ತದೆ. 

---